-ಎಂ.ಜೆ. ಅಕ್ಬರ್ ಆಗ ಚಂದ್ರ ಪ್ರೀತಿಗೊಂದು ಸಂಕೇತವಾಗಿದ್ದ. ಅಪರೂಪಕ್ಕೆ ತೆರೆಯ ಮೇಲೆ ಗುಲಾಬಿ ಮೊಗ್ಗಿನ ಗೊಂಚಲುಗಳು ಕಾಣಿಸುತ್ತಿದ್ದವು. ಸಿನಿಮಾಗಳಲ್ಲಿ ಕಾಮಿಡಿ ತಕ್ಕಮಟ್ಟಿಗೆ ಕೆಲಸ ಮಾಡುತ್ತಿತ್ತು. ಅದಾಗ ತಾನೇ ರಂಗಭೂಮಿಯ ಸಂಪ್ರದಾಯದಿಂದ ಸಿನಿಮಾ ರಂಗ ಬಿಡುಗಡೆ ಪಡೆದುಕೊಂಡಿತ್ತು. ೧೯೫೦ರ ದಶಕದ ಅತ್ಯುತ್ತಮ ಹಿಂದಿ ಸಿನಿಮಾಗಳು ಅಪ್ಪಟ ವಾಸ್ತವಕ್ಕೇ ಅಂಟಿಕೊಂಡಿದ್ದವು. ಅವುಗಳಲ್ಲಿ ಭಾರತದ ನಿರ್ದಯ ಬಡತನ ಎದ್ದು ಕಾಣಿಸುತ್ತಿತ್ತು. ಜನಪ್ರಿಯ ಸಿನಿಮಾಗಳಲ್ಲಿ ಬಡತನ ಮತ್ತು ಶೋಷಣೆಯ ನೋವು ಪ್ರಧಾನ ಅಂಶಗಳಾಗಿದ್ದವು. ಏಕೆಂದರೆ, ಅದು ದೇಶದ ಜನಜೀವನದ ವಾಸ್ತವವಾಗಿತ್ತು. ದೇಶದ ಎಲ್ಲರಿಗೂ […]
-ಜಿ.ಎಂ.ಇನಾಂದಾರ್ ಚೀನಾ ಇತ್ತ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರದರ್ಶಕ ವ್ಯವಸ್ಥೆ ಸಂಶಯ ಮೂಡಿಸುತ್ತಿದೆ. ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ ಇದುವರೆಗೂ...
ರಾಜ್ಯ ರಾಜಕೀಯದಲ್ಲಿ ಬಹುವಾಗಿ ಕೇಳಿಬರುತ್ತಿರುವುದು ಆಪರೇಷನ್ ಹಸ್ತದ ಮಾತು. ಇದರಿಂದ ದೊಡ್ಡ ಪೆಟ್ಟು ತಿನ್ನುತ್ತಿರುವುದು ರಾಜಕೀಯದಲ್ಲಿ ‘ಆಪರೇಷನ್’ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಬಿಜೆಪಿ ಎನ್ನುವುದು ವಿಪರ್ಯಾಸ. ಇದೀಗ...
– ಬರ್ಖಾ ದತ್ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹೊಸ ಪ್ರಧಾನ ಮಂತ್ರಿಯ ಆಯ್ಕೆ ಆಗಿರುವುದು ಜಗತ್ತಿನ ಗಮನಕ್ಕೇ ಬಂದಂತಿಲ್ಲ. ಅಲ್ಲಿನ ಮಿಲಿಟರಿ ಆಡಳಿತದ ಅತ್ಯಂತ ನಿಕಟ ವ್ಯಕ್ತಿಯೆಂದೇ ಪರಿಗಣಿತ,...
Single Point Of Failure (SPOF) ಮೊನ್ನೆಯ ಚಂದ್ರಯಾನದ ಲೈವ್ ನೋಡುತ್ತಿದ್ದಾಗ ನನಗೆ ಈ ಶಬ್ದಪುಂಜ ಪದೇ ಪದೆ ನೆನಪಿಗೆ ಬರುತ್ತಿತ್ತು- ಅದೆಷ್ಟು SPOF ಕಳೆದವು, ಇನ್ನೆಷ್ಟು ಬಾಕಿಯಿದೆ...
ಪರೀಕ್ಷೆ ಎಂಬುದು ವಿದ್ಯಾರ್ಥಿಗಳು ಕಂಠಪಾಠ ಮಾಡುವ, ಕಷ್ಟಪಟ್ಟು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಇರಬಾರದು. ಅದೇನಿದ್ದರೂ ಅವರ ನೈಜಸಾಮರ್ಥ್ಯ, ತಿಳಿವಳಿಕೆಯ ಮಟ್ಟ ಮತ್ತು ಸಾಧನೆಯ ಗಟ್ಟಿತನವನ್ನು ಒರೆಹಚ್ಚಿ ಪರಿಶೀಲಿಸುವಂತೆ ಇರಬೇಕು...
೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ...
ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು...
ಛಲ ಬಿಡದ ತ್ರಿವಿಕ್ರಮನಂತೆ. ಕೊನೆಗೂ ಇಸ್ರೋ ವಿಜ್ಞಾನಿಗಳು ಅಂದು ಕೊಂಡಂತೆಯೇ ಚಂದ್ರನ ಮೇಲೆ ಲ್ಯಾಂಡರ್ ‘ವಿಕ್ರಮ’ನನ್ನು ಇಳಿಸಿ ಆಚಂದ್ರಾರ್ಕ ಸಾಧನೆ. ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನಂಗಳದಲ್ಲಿ ಇಳಿದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ...
ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ...