ಪೋಸ್ಟರ್ ರಕ್ಷಿಸುವ ಟಾಸ್ಕ್ನಲ್ಲಿ ತ್ರಿವಿಕ್ರಮ್ ಅವರು ಉಗ್ರಂ ಮಂಜು ಅವರನ್ನು ಎತ್ತಿ ಬಿಸಾಕಿದಂತೆ ಕಂಡಿದೆ. ಈ ಗಲಾಟೆಯಲ್ಲಿ ಮಂಜು ಅವರ ಬಾಯಿಗೆ ಪೆಟ್ಟಾಗಿ ರಕ್ತ ಚಿಮ್ಮಿದೆ. ಇದನ್ನೆಲ್ಲ ಗಮನಿಸಿ ಟಾಸ್ಕ್‌ವನ್ನು ಅರ್ಧಕ್ಕೆ ನಿಲ್ಲಿಸಿ ಎಂದು ಬಿಗ್ಬಾಸ್ ಆದೇಶಿಸಿದ್ದಾರೆ.
ಟಾಸ್ಕ್ ಎಂದು ಬಂದಾಗ ಮಾತ್ರ ಸ್ಪರ್ಧಿಗಳು ಕ್ರೀಡಾ ಮನೋಭಾವ ಬಿಟ್ಟು ಆಡುತ್ತಿದ್ದಾರೆ. ಅದರಲ್ಲೂ ಪೋಸ್ಟರ್ ರಕ್ಷಿಸುವ ಟಾಸ್ಕ್ನಲ್ಲಿ ತ್ರಿವಿಕ್ರಮ್ ಅವರು ಉಗ್ರಂ ಮಂಜು ಅವರನ್ನು ಎತ್ತಿ ಬಿಸಾಕಿದಂತೆ...
ಬಿಗ್ ಬಾಸ್ ಎದುರು ಪಾರ್ಟಿಯ ಪ್ರಚಾರವನ್ನು ತಡೆಯುವ ಟಾಸ್ಕ್ ಕೊಟ್ಟಿದ್ದಾರೆ. ಇದರಲ್ಲಿ ಸ್ಪರ್ಧಿಗಳ ನಡುವೆ ಬಲ ಪ್ರಯೋಗವಾಗಿದೆ. ಸ್ಪರ್ಧಿಗಳ ಮಧ್ಯೆ ಕುಸ್ತಿ ಜಗ್ಗಾಟ ಜೋರಾಗಿಯೇ ನಡೆದಿದೆ. ಈ...
ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸೌಧವಾಗಿ ಮಾರ್ಪಾಡಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ...
ಬಿಗ್ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ವಾರ ದೊಡ್ಮನೆಯಲ್ಲಿ ತ್ರಿವಿಕ್ರಮ್-ಐಶ್ವರ್ಯ ಜೋಡಿ ಕ್ಯಾಪ್ಟನ್ ಆಯ್ಕೆ ಆಗಿದ್ದಾರೆ. 17 ನಿಮಿಷ ಅಥವಾ ಇದರ ಆಸುಪಾಸಿನಲ್ಲಿ ಗಂಟೆ ಬಾರಿಸಿದ...
ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ನಾಮಿನೇಷನ್ ಪ್ರಕ್ರಿಯೆ ವೇಳೆ ಜೋರು ಗಲಾಟೆಯಾಗಿದೆ. ಬಿಗ್ ಬಾಸ್ ಆರಂಭದಿಂದಲೂ ಮಂಜು ಜೊತೆಯಾಗೇ ಇದ್ದ ಇವರು ಈಗ...
ಇಂದಿನ ಎಪಿಸೋಡ್ನಲ್ಲಿ ಕೂಡ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ. ಈ ಬಾರಿ ಸ್ವತಃ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡು ಇಡೀ ಮನೆಯ ಮೇಲೆ ರೇಗಾಡಿದ್ದಾರೆ....
ತುಕಾಲಿ ಸಂತೋಷ್ ಜೊತೆಗೆ ಮಾತನಾಡುತ್ತಾ ಮಾನಸಾ, ತ್ರೀವಿಕ್ರಂ ಭವ್ಯಾ ಗೌಡಳನ್ನು ಲವ್ ಮಾಡ್ತಾ ಇದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸಿಕ್ರೇಟ್ ಆಗಿ ಲವ್ ಮಾಡ್ತಾ ಇದ್ದಾರಂತೆ ಎಂದು...
ಈ ಬಾರಿಯ ಬಿಗ್ ಬಾಸ್ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಗುಂಪುಗಳಿವೆ. ಇವರ ಮಧ್ಯೆ ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳು ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ...