Friday, 24th May 2024

ಬಿಸಿಯೂಟ ಕಾರ್ಯಕರ್ತರಿಗೆ ನರೇಗಾ ಜಾಬ್ ಕಾರ್ಡ್

ಬೆಂಗಳೂರು : ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯು ಸರ್ಕಾರದ ಪೂರ್ಣಕಾಲಿಕ ನೌಕರರಾಗುವುದಿಲ್ಲ. ಅವರುಗಳು ನಿಗದಿತ ಗೌರವಧನ ಪಡೆದು ಪ್ರತಿ ದಿನ 4 ಗಂಟೆಗಳ ಅವಧಿಗೆ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಾರೆ. ಆದ್ದರಿಂದ ಈ ಅಡುಗೆ ಸಿಬ್ಬಂದಿಯ ವಾಸಸ್ಥಳವನ್ನು ಪರಿಶೀಲಿಸಿ ಮಹಾತ್ಮಗಾಂಧಿ ನರೇಗಾ ಅಧಿನಿಯಮದನ್ವಯ ಜಾಬ್ ಕಾರ್ಡ್ ನೀಡಲು ಮತ್ತು […]

ಮುಂದೆ ಓದಿ

ಖಾಸಗಿ ನೌಕರರ ನಿವೃತ್ತಿ ವಯಸ್ಸು 60 ವರ್ಷಕ್ಕೆ ಏರಿಕೆ

ಧಾರವಾಡ: ಖಾಸಗಿ ವಲಯದ ನೌಕರರ ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಾರವಾಡ ಹೈಕೋರ್ಟ್ ನ್ಯಾಯ ಪೀಠವು ಎತ್ತಿ ಹಿಡಿದಿದೆ....

ಮುಂದೆ ಓದಿ

ವಿಧಾನಸೌಧದ ವ್ಯಾಪ್ತಿಯಲ್ಲಿ ಮಾ.4 ರಿಂದ 30ರ ತನಕ ನಿಷೇಧಾಜ್ಞೆ

ಬೆಂಗಳೂರು: ವಿಧಾನಸೌಧದ 2 ಕಿ. ಮೀ. ವ್ಯಾಪ್ತಿಯಲ್ಲಿ ಮಾ.4 ರಿಂದ 30ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಿಷೇಧಾಜ್ಞೆ ಜಾರಿಗೊಳಿಸಿ...

ಮುಂದೆ ಓದಿ

ಶಾಸಕರು, ಸಚಿವರ ವೇತನ ಏರಿಕೆ

ಬೆಂಗಳೂರು: ಕರ್ನಾಟಕದ ಶಾಸಕರು ಹಾಗೂ ಸಚಿವರ ಸಂಬಳವನ್ನು ಏರಿಕೆ ಮಾಡಲಾಗಿದೆ. ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ಇಂದು ಸಚಿವರ ವೇತನ,...

ಮುಂದೆ ಓದಿ

ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಂದ ರಾಷ್ಟ್ರಧ್ವಜ ವಿಚಾರದಲ್ಲಿ ಅಹೋರಾತ್ರಿ ಧರಣಿ ಕಳೆದ ಫೆ.14ಕ್ಕೆ ಆರಂಭವಾದ ಜಂಟಿ ಅಧಿವೇಶನದ ಕಲಾಪ ನುಂಗಿ ಹಾಕಿದ್ದು ಇದೀಗ ವಿಧಾನಸಭೆ ಕಲಾಪವನ್ನು ಮಾರ್ಚ್...

ಮುಂದೆ ಓದಿ

ಮೊದಲ ರಾತ್ರಿಯ ಸುಖಕ್ಕೆ ಭಂಗ ತಂದ ಗೊರಕೆ !

ಅಕ್ಷರಶಃ ಕಾಂಗ್ರೆಸ್ ಸೌಂಡ್ ಪಾರ್ಟಿ ರಾತ್ರಿ ಧರಣಿಯಲ್ಲಿ ಊಟದ್ದು ಸಮಸ್ಯೆಯಲ್ಲ, ಮಲಗೋದೇ ಕಷ್ಟ! ಬೆಂಗಳೂರು: ಉಭಯ ಸದನಗಳಲ್ಲಿ ಘೋಷಣೆಯೊಂದಿಗೆ ಆಡಳಿತ ಪಕ್ಷಕ ತಲೆ ನೋವು ತಂದಿದ್ದ ಕಾಂಗ್ರೆಸ್...

ಮುಂದೆ ಓದಿ

ಒಂದೊಮ್ಮೆ ಈಶ್ವರಪ್ಪ ದೇಶದ್ರೋಹಿ ಎಂದಾದರೆ ಕೇಸು ಹಾಕಿ, ಸದನದ ಅಮೂಲ್ಯ ಸಮಯವನ್ನೇಕೆ ಹಾಳು ಮಾಡುತ್ತೀರಿ ?

ವಿಶ್ವವಾಣಿ ಕಳಕಳಿ: ರಾಧಾಕೃಷ್ಣ ಭಡ್ತಿ ಬೆಂಗಳೂರು ಶಾಸನ ಸಭೆಯಲ್ಲೂ ರಾಜಕೀಯ  ಸದನದ ಸಮಯ, ಜನರ ತೆರಿಗೆ ಮೌಲ್ಯವನ್ನರಿಯದ ನಾಯಕರು ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗೆ (ವಿಧಾನಸಭೆ, ವಿಧಾನ ಪರಿಷತ್) ತನ್ನದೇ...

ಮುಂದೆ ಓದಿ

ನಾಯಕ ಸಮಾಜದ ಸಮಾನ ಮನಸ್ಕರಿಂದ ವಿಧಾನ ಸೌಧ ಚಲೋ ಚಳವಳಿ

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಜಾರಿಗೊಳಿಸುವುದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕಿವುದು ಸೇರಿ ದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ...

ಮುಂದೆ ಓದಿ

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ

ಬೆಂಗಳೂರು: ಇಂದಿನಿಂದ 10 ದಿನಗಳ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಇಂದು ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಭಾಷಣ ಮಾಡಲಿದ್ದಾರೆ. ಹಿಂಸಾಚಾರಕ್ಕೆ ತಿರುಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕಾಗಿ...

ಮುಂದೆ ಓದಿ

ಸಮೂಹಗಳ ಆಧಾರದ ಮೇಲೆ ಸೇವಾ ಸಂಘಗಳ ರಚಿಸತಕ್ಕದ್ದಲ್ಲ: ರಾಜ್ಯ ಸರ್ಕಾರ

ಬೆಂಗಳೂರು : ಸರ್ಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮ ಒಳಗೊಂಡ ಯಾವುದೇ ಸಮೂಹ ಆಧಾರದ ಮೇಲೆ ರಚಿಸತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ...

ಮುಂದೆ ಓದಿ

error: Content is protected !!