Friday, 22nd November 2024

Vijay Hazare Trophy

ಸಿದ್ದಾರ್ಥ್ ಅಜೇಯ 46 : ನಾಲ್ಕನೇ ಪಂದ್ಯ ಗೆದ್ದ ಕರ್ನಾಟಕ

ತಿರುವನಂತಪುರಂ: ವಿಜಯ್ ಹಜಾರೆ ಟೂರ್ನಿಯಲ್ಲಿನ ನಾಲ್ಕನೇ ಪಂದ್ಯದಲ್ಲೂ ಕರ್ನಾಟಕ ಜಯ ಸಾಧಿಸಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಬರೋಡಾ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್​ಗಳ ಜಯ ಸಾಧಿಸಿತು. ಟಾಸ್ ಗೆದ್ದ ಕರ್ನಾಟಕ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಉತ್ತಮ ದಾಳಿ ಸಂಘ ಟಿಸಿದ ಕರ್ನಾಟಕ ತಂಡವು ಆರಂಭದಲ್ಲೇ ಬರೋಡಾ ರನ್​ ಗತಿಯನ್ನು ನಿಯಂತ್ರಿಸಿದರು. ಕೆಸಿ ಕಾರ್ಯಪ್ಪ 10 ಓವರ್​ನಲ್ಲಿ ಕೇವಲ 28 ರನ್​ ನೀಡಿ 3 ವಿಕೆಟ್ ಪಡೆದರೆ, […]

ಮುಂದೆ ಓದಿ

ದೇಶೀಯ ಪಂದ್ಯಾವಳಿಗಳಿಗೆ ದಿನಾಂಕ ಪ್ರಕಟ

ಮುಂಬೈ: ಕೋವಿಡ್ 19 ಸೋಂಕಿನ ಕಾರಣದಿಂದ ಕಳೆದ ಬಾರಿ ರದ್ದಾಗಿದ್ದ ರಣಜಿ ಟ್ರೋಫಿಯನ್ನು ಈ ಬಾರಿ ನಡೆಸಲು ಬಿಸಿಸಿಐ ಸಜ್ಜಾಗಿದೆ. ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ...

ಮುಂದೆ ಓದಿ

BCCI

ಸೆಪ್ಟೆಂಬರ್ 21ರಿಂದ ದೇಶೀಯ ಕ್ರಿಕೆಟ್ ಆರಂಭ: ಬಿಸಿಸಿಐ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 2021-22 ರ ಋತುವಿನಲ್ಲಿ ಭಾರತದಲ್ಲಿ ದೇಶೀಯ ಕ್ರಿಕೆಟ್ ಹಿಂದಿರುಗಿಸುವು ದಾಗಿ ಶನಿವಾರ ಘೋಷಿಸಿದೆ. ಈ ಋತುವು ಸೆಪ್ಟೆಂಬರ್...

ಮುಂದೆ ಓದಿ

ವಿಜಯ್ ಹಜಾರೆ ಟ್ರೋಫಿ: ಚಾಂಪಿಯನ್‌ಪಟ್ಟ ಅಲಂಕರಿಸಿದ ಮುಂಬೈ

ನವದೆಹಲಿ: ಬಲಿಷ್ಠ ತಂಡ ಮುಂಬೈ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು. 2018-19ನೇ ಸಾಲಿನಲ್ಲಿ ಕಡೇ ಬಾರಿಗೆ ಚಾಂಪಿಯನ್ ಆಗಿದ್ದ ಮುಂಬೈ ಮರಳಿ ಪ್ರಶಸ್ತಿ...

ಮುಂದೆ ಓದಿ

ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇಂದು: ಪಡಿಕ್ಕಲ್‌, ಶಾ ಆಡೋದು ಡೌಟು

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಆಯ್ಕೆಯು ಭಾನುವಾರ ನಡೆಯಲಿದೆ ಎಂದು ವರದಿಯಾಗಿದೆ. ಆದರೆ, ಅಮೋಘ ಲಯದಲ್ಲಿರುವ ಕರ್ನಾಟಕದ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್...

ಮುಂದೆ ಓದಿ

ಫೆ. 18ರಿಂದ ವಿಜಯ್‌ ಹಜಾರೆ ಟ್ರೋಫಿ ಆರಂಭ

ನವದೆಹಲಿ: ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯ ಆಯೋಜನೆಗೆ ಸಿದ್ದತೆ ಆರಂಭಿಸಿದೆ. ಏಕದಿನ ಪಂದ್ಯಾವಳಿ ಫೆ. 18ರಿಂದ ಆರಂಭವಾಗಲಿದೆ. ಆದರೆ ಪಂದ್ಯದ ತಾಣಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಬೆಂಗಳೂರು, ಮುಂಬಯಿ, ಬರೋಡ,...

ಮುಂದೆ ಓದಿ