ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 151 ಬಾಲ ಪ್ರತಿಭೆಗಳಿಗೆ ಅವರ ಖ್ಯಾತಿಯೇ ಮುಳುವಾಗದಿರಲಿ ವಿಚಾರ ಕುರಿತ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ಹಿತವಚನ ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ತೆಂಡೂಲ್ಕರ್, ದ್ರಾವಿಡ್, ಡಾಕ್ಟರ್, ಎಂಜಿನಿಯರ್ ಇತ್ಯಾದಿ ಆಗಬೇಕೆನ್ನುವ ಮೂಲಂಗಿ ಕಟ್ಟಿ, ಅವರನ್ನು ಹಾಳು ಮಾಡುತ್ತೇವೆ. ಗೋರ (ಭಕ್ತ ಕುಂಬಾರ) ಭಕ್ತಿಯಲ್ಲಿ ಪರವಶನಾಗಿ ತನ್ನ ಮಗುವನ್ನು ಮಣ್ಣಿನಲ್ಲಿ ತುಳಿಯು ವಂತೆ, ಲೈಕ್ಸ್, ಕಾಮೆಂಟ್ ಗಳ ಮೂಲಕ ಪೋಷಕರು ಎಂಜಾಯ್ ಮಾಡಲು ಹೋಗಿ, ಮಕ್ಕಳನ್ನು ತುಳಿದುಹಾಕುತ್ತಾರೆ ಎಂದು ನಟ, ನಿರ್ದೇಶಕ, ನಿರೂಪಕ ಮಾಸ್ಟರ್ […]
ದಾಖಲೆಯ ಅರ್ಧ ಕೋಟಿ ಹಿಂಬಾಲಕರ ಹೆಗ್ಗಳಿಕೆ ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 150 ಬದ್ಧತೆಯ ಬಗ್ಗೆ ಶ್ರೋತೃಗಳ ಮಾತಿನ ಲಹರಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮದ ಭರವಸೆ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 139 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಾಸುದೇವ ಶರ್ಮಾ ಅಭಿಪ್ರಾಯ ಶೇ.70ರಷ್ಟು ಮಂದಿ ಗ್ರಾಮೀಣ ವಾಸಿಗಳು ಬೆಂಗಳೂರು: ಬಡತನದಿಂದಾಗಿ ಕುಟುಂಬಗಳಲ್ಲಿ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 134 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೈಬರ್ ಪರಿಣಿತ ಡಾ.ಅನಂತ ಪ್ರಭು ಕ್ರಿಪ್ಟೋ ಕರೆನ್ಸಿಗಳ ಪೈಕಿ ಮೊದಲನೆಯದು ಇದು ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಟ್...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 133 ಮಹಾನಗರದ ಕೊಳಚೆ ನಿವಾಸಿಗಳನ್ನು ದೂರವಿಟ್ಟ ಪ್ರತಿಷ್ಠಿತರ ಔಚಿತ್ಯದ ಪ್ರಶ್ನೆ ಬೆಂಗಳೂರು: ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಕಲಿಯಲೇ ಬೇಕು....
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಾಟಿ ವೈದ್ಯ ಕೆ.ಜಿ.ರಾಘವೇಂದ್ರ ಅವರಿಂದ ಅರಿವಿನ ಉಪನ್ಯಾಸ ಬೆಂಗಳೂರು: ಸಂಧಿವಾತ ಕಾಯಿಲೆ ಬರದಂತೆ ತಡೆಯಲು ನಮ್ಮ ಆಹಾರ ಪದ್ಧತಿ ಬದಲಾವಣೆಯಾಗಬೇಕು. ರಾಗಿ, ಬದನೆಕಾಯಿ, ಆಲೂಗಡ್ಡೆ,...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 129 ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ತ್ರಿಪುರ: ವೇದ ಬ್ರಹ್ಮ ಕೃಷ್ಣ ಜೋಯಿಸ್ ಬೆಂಗಳೂರು: ಕಪಿಲಾ ನದಿಯನ್ನು ನೋಡುವುದೇ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – ೧೨೮ ಬೆಂಗಳೂರು: ಜೀವನದಲ್ಲಿ ಒಮ್ಮೆ ಸೋತಾಗ ಮತ್ತೆ ಏಳಲು ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಆತ ಯಾವುದೇ ಸಾಧನೆ ಮಾಡಲು...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 108 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ್ ಬೆಂಗಳೂರು: ಕನ್ನಡ ಎಷ್ಟು ಪ್ರಾಚೀನವೋ ಅಷ್ಟೇ ನೂತನ. ಸೌಹಾರ್ಧ ಸಹಬಾಳ್ವೆಗೆ ಮೆಟ್ಟಿಲುಗಳೇ...
ಸಂವಾದ ೧೨೧ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿದ್ವಾನ್ ಆರ್.ಕೆ.ಪದ್ಮನಾಭ ಅಭಿಮತ ಬೆಂಗಳೂರು: ಹರಿದಾಸರು ಯಾವುದೇ ಪಂಥ ಹಾಗೂ ಧರ್ಮವನ್ನು ತೆಗಳಲಿಲ್ಲ. ಮಾನವ ಕುಲದ ಬಗ್ಗೆ ಮಾತ್ರವೇ ಜಗತ್ತಿಗೆ ಹೇಳಿದರು....