Thursday, 19th September 2024

ವಾಷಿಂಗ್ಟನ್‌ನಲ್ಲಿ ಹಿಂಸಾಚಾರ: ಸ್ಟೆಫನಿ ಗ್ರಿಶಮ್, ಸಾರಾ ಮ್ಯಾಥ್ಯೂಸ್ ರಾಜೀನಾಮೆ

ವಾಷಿಂಗ್ಟನ್‌: ಟ್ರಂಪ್ ಬೆಂಬಲಿಗರಿಂದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ ಭವನದ ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಗ್ರಿಶಮ್ ಅವರು, ಈ ಹಿಂದೆ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.  ‘ಶ್ವೇತಭವನದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನಗೆ ದೇಶಕ್ಕೆ ಸೇವೆ ಸಲ್ಲಿಸಲು ದೊರೆತ ಗೌರವವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ‘ಮೆಲಾನಿಯಾ ಟ್ರಂಪ್ […]

ಮುಂದೆ ಓದಿ

ವಾಷಿಂಗ್ಟನ್’ನಲ್ಲಿ ಹಿಂಸಾಚಾರ: ಟ್ರಂಪ್, ಬಿಡೆನ್ ಬೆಂಬಲಿಗರ ಮಾರಾಮಾರಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ನಂತರ ನಿರೀಕ್ಷೆಯಂತೆ ಹಿಂಸಾಚಾರ ಭುಗಿಲೆದ್ದಿದೆ. ವಾಷಿಂಗ್ಟನ್‍ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮತ್ತು ಅಧ್ಯಕ್ಷೀಯ ಚುನಾಯಿತ ಜೋ ಬಿಡೆನ್...

ಮುಂದೆ ಓದಿ