Thursday, 19th September 2024

ಬಿಸಿಲ ಧಗೆ ನಿವಾರಿಸುವ ಕಲ್ಲಂಗಡಿ ಜೀವವನ್ನೇ ಬಲಿ ತೆಗೆದುಕೊಂಡರೆ ….?

ಹೈದರಾಬಾದ್​: ಈಗಿನ ಬೇಸಿಯ ಧಗೆಯಲ್ಲಿ ಸಾವರಿಸಿಕೊಳ್ಳಲು ಕಲ್ಲಂಗಡಿ ಹಣ್ಣು ಹೆಚ್ಚು ಹಿತಕರ. ಆದರೆ, ಇದನ್ನು ಆಗಾಗ್ಗೆ ಸೇವಿಸುವವರು ಅಷ್ಟೇ ಜಾಗರೂಕತೆ ವಹಿಸುವುದು ತುಂಬಾ ಮುಖ್ಯ. ಕಾರಣ, ಕಲ್ಲಂಗಡಿ ತಿಂದ ಬಳಿಕ ಬಾಲಕರು ಮೃತಪಟ್ಟ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ಸಂಭವಿಸಿದೆ. ಕಲ್ಲಂಗಡಿ ಹಣ್ಣು ತಿಂದ ಬಾಲಕರಿಬ್ಬರು ಮೃತಪಟ್ಟ ಘಟನೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಮೂವರು ಸಾವು-ಬದಕಿನ ನಡುವೆ ಹೋರಾಡುತ್ತಿದ್ದಾರೆ. ಪೆದ್ದಪಲ್ಲಿಯ ಇಸ್ಸಾಂಪೇಟಾ ಗ್ರಾಮದ ಕುಟುಂಬ ಮನೆಗೆ ಕಲ್ಲಂಗಡಿ ಹಣ್ಣನ್ನು ತಂದಿದ್ದಾರೆ. ಮೊದಲ ಅರ್ಧವನ್ನು ತಿಂದು, ಉಳಿದರ್ಧವನ್ನು ಕಪ್​ಬೋರ್ಡ್​ನಲ್ಲಿ […]

ಮುಂದೆ ಓದಿ