Friday, 20th September 2024

7 ವರ್ಷದ ಮಗುವಿನಲ್ಲಿ ಒಮಿಕ್ರಾನ್‌ ಸೋಂಕು ದೃಢ

ಕೋಲ್ಕತ್ತಾ: ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಮಕ್ಕಳಲ್ಲೂ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್‌ ಜಿಲ್ಲೆಯಲ್ಲಿ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ದಾಖಲಾಗಿರುವ ಮೊದಲ ಒಮಿಕ್ರಾನ್‌ ಪ್ರಕರಣ ಇದಾಗಿದ್ದು, ಮಗುವನ್ನು ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಪೋಷಕರ ವರದಿ ನೆಗೆಟಿವ್‌ ಬಂದಿದೆ. ಅಬುಧಾಬಿಯಲ್ಲಿದ್ದ ಮಗು ಮತ್ತು ಪೋಷಕರು ಮೊದಲು ಕೋಲ್ಕತ್ತಾಗೆ ಬಂದು ನಂತರ ಹೈದರಾಬಾದ್ ಮೂಲಕ ಮುರ್ಷಿದಾಬಾದ್‌ಗೆ ಬಂದಿರುವುದಾಗಿ ಇಲಾಖೆಯ ಮಾಹಿತಿ ನೀಡಿದೆ.  

ಮುಂದೆ ಓದಿ

ಕಲ್ಲು ತುಂಬಿದ ಲಾರಿ – ಶವ ವಾಹನ ಡಿಕ್ಕಿ: 18 ಮಂದಿ ಸಾವು

ನಾಡಿಯಾ: ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ವಾಹನ ಹಾಗೂ ಕಲ್ಲು ತುಂಬಿದ ಲಾರಿ ನಡುವೆ ಡಿಕ್ಕಿ ಸಂಭವಿಸಿ, 18 ಮಂದಿ  ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಂಸಖಾಲಿ ಪೊಲೀಸ್...

ಮುಂದೆ ಓದಿ

ಮಮತಾ ಬ್ಯಾನರ್ಜಿ ಮುಂದಿನ ಪ್ರಧಾನಿಯಾಗಲಿ: ಬಿಜೆಪಿ ವ್ಯಂಗ್ಯ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಸ್ಥಳೀಯ ಬಿಜೆಪಿ ಹೇಳಿದೆ. 2024ರ ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ...

ಮುಂದೆ ಓದಿ

ಕೋಲ್ಕತ್ತಾ ಬ್ರೇಕಿಂಗ್: ವರನಿಂದಲೇ ಮಾಡೆಲ್ ಅತ್ಯಾಚಾರ

ಕೋಲ್ಕತ್ತಾ: ನೈಟ್ ಕ್ಲಬ್ ಮ್ಯಾನೇಜರ್‌ ಮಾಡೆಲ್ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಸಂತ್ರಸ್ಥೆಯನ್ನು ಗರ್ಭಪಾತ...

ಮುಂದೆ ಓದಿ

ಪ.ಬಂಗಾಳದಲ್ಲಿ 2024ರ ವೇಳೆಗೆ 700 ಶಾಖೆಗಳ ಆರಂಭ: ಆರ್‌ಎಸ್‌ಎಸ್

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ 1,900 ಆರ್‌ಎಸ್‌ಎಸ್ ಶಾಖೆಗಳಿವೆ. 2024ರ ವೇಳೆಗೆ ಇನ್ನೂ 700 ಶಾಖೆಗಳನ್ನು...

ಮುಂದೆ ಓದಿ

ಜಾನುವಾರು ಕಳ್ಳಸಾಗಣೆ ತಡೆಗೆ ಗುಂಡಿನ ದಾಳಿ: ಬಾಂಗ್ಲಾ ಪ್ರಜೆಗಳ ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ ಬಳಿ ಅಂತರರಾಷ್ಟ್ರೀಯ ಗಡಿ ಯಲ್ಲಿ ಜಾನುವಾರು ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ ಸಿಬ್ಬಂದಿ ಶುಕ್ರವಾರ ಗುಂಡಿನ ದಾಳಿ ನಡೆಸಿದ್ದು, ಬಾಂಗ್ಲಾದೇಶದ ಇಬ್ಬರು ಪ್ರಜೆಗಳು...

ಮುಂದೆ ಓದಿ

ಕರ್ನಾಟಕದಲ್ಲಿ ಮಿಶ್ರ ಫಲ: ಬಂಗಾಳದಲ್ಲಿ ದೀದಿ ನಾಗಾಲೋಟ

ನವದೆಹಲಿ: ಕರ್ನಾಟಕ ಸೇರಿದಂತೆ, ದೇಶದ 13 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ನಡೆದಿದ್ದ ಉಪಚುನಾವಣೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತಎಣಿಕೆ...

ಮುಂದೆ ಓದಿ

ಪಶ್ಚಿಮ ಬಂಗಾಳ ಬೈಎಲೆಕ್ಷನ್‌: ಮುನ್ನಡೆದ ಟಿಎಂಸಿ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅ.30 ರಂದು ನಡೆದ ನಾಲ್ಕು ಕ್ಷೇತ್ರಗಳ ಉಪಚುನಾ ವಣೆ ಮತ ಎಣಿಕೆ ನ.02 ರಂದು ನಡೆಯುತ್ತಿದ್ದು ನಾಲ್ಕೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ, ಬಿಜೆಪಿಯ...

ಮುಂದೆ ಓದಿ

ನವೆಂಬರ್​​ 15ರಿಂದ ಶಾಲಾ-ಕಾಲೇಜುಗಳ ಪುನರಾರಂಭ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮುಂಬರುವ ನವೆಂಬರ್​​ 15ರಿಂದ ರಾಜ್ಯದಲ್ಲಿ ಶಾಲಾ -ಕಾಲೇಜುಗಳನ್ನು ಪುನರಾರಂಭಿಸ ಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಬ್ಬ ಮುಗಿದ ನಂತರ ರಾಜ್ಯದಲ್ಲಿ...

ಮುಂದೆ ಓದಿ

ರಾಣಿ ರಾಶ್‌ಮೊನಿ ನಿರ್ಮಿಸಿದ ಕೋಲ್ಕತ್ತಾದ ಕಾಳಿ ಮಂದಿರ

ಡಾ. ಕೆ.ಎಸ್. ಪವಿತ್ರ ರಾಣಿ ರಾಶ್‌ಮೊನೆ ಎಂಬ ಮಹಿಳೆ ನಿರ್ಮಿಸಿದ ದಕ್ಷಿಣೇಶ್ವರದ ಕಾಳಿ ಮಂದಿರವು ಇಂದು ಬಹು ಪ್ರಸಿದ್ಧ. ಆದರೆ ಅದನ್ನು ನಿರ್ಮಿಸಲು ಆಕೆ ಸಣ್ಣ ಹೋರಾಟವನ್ನೇ...

ಮುಂದೆ ಓದಿ