Friday, 22nd November 2024

ನಿವೃತ್ತಿ ಸುಳಿವು ನೀಡಿದ ಮಿಥಾಲಿ ರಾಜ್

ಮುಂಬೈ: ನ್ಯೂಜಿಲ್ಯಾಂಡ್’ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2022ಕ್ಕೆ ತಮ್ಮ ತಂಡ ವನ್ನ ಮುನ್ನಡೆಸಲು ಸಜ್ಜಾಗುತ್ತಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನಿವೃತ್ತಿ ಸುಳಿವು ನೀಡಿದ್ದಾರೆ. ಮಿಥಾಲಿ 22 ವರ್ಷಗಳ ಬಳಿಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ತಮ್ಮ ಮೊದಲ ವಿಶ್ವ ಕಪ್ ಪ್ರಶಸ್ತಿಯನ್ನ ಗೆಲ್ಲುವ ಸನಿಹದಲ್ಲಿದ್ದಾರೆ. 2000ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ʼನಲ್ಲಿ ಮಿಥಾಲಿ ಭಾರತ ತಂಡದ ಭಾಗವಾಗಿದ್ದರು. ಎರಡು ದಶಕಗಳ ನಂತರ ಟೀಂ ಇಂಡಿಯಾ ನಾಯಕಿ ಯಾಗಿದ್ದಾರೆ. 2017ರಲ್ಲಿ ಅವರ ತಂಡವು ಫೈನಲ್ʼನಲ್ಲಿ […]

ಮುಂದೆ ಓದಿ

ಐಸಿಸಿ ಟಿ20 ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ಕುಸಿದ ಶೆಫಾಲಿ ವರ್ಮಾ

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರು ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದರೆ, ಸ್ಮೃತಿ ಮಂದಾನ ಮೂರನೇ...

ಮುಂದೆ ಓದಿ

ವನಿತೆಯರ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಮಿಥಾಲಿ, ಲಿಜೆಲಿಗೆ ಜಂಟಿ ಅಗ್ರಸ್ಥಾನ

ದುಬೈ: ವನಿತೆಯರ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಅವರು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್‌ ಲಿಜೆಲಿ...

ಮುಂದೆ ಓದಿ

2022 ಏಕದಿನ ವಿಶ್ವಕಪ್‌ ನನ್ನ ಕೊನೆಯ ಟೂರ್ನಮೆಂಟ್‌: ಮಿಥಾಲಿ ನಿವೃತ್ತಿ ಸುಳಿವು

ನವದೆಹಲಿ:  ಅನುಭವಿ ಕ್ರಿಕೆಟ್‌ ಆಟಗಾರ್ತಿ, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆಯುವ 2022ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನೇಪಥ್ಯಕ್ಕೆ ಸರಿಯುವ ಯೋಜನೆಯಲ್ಲಿದ್ದೇನೆ...

ಮುಂದೆ ಓದಿ

ಪ್ರಾಯೋಜಕ ಸಂಸ್ಥೆ ಎಂಪಿಎಲ್ ಸ್ಪೋರ್ಟ್ಸ್ ಜತೆ ಬಿಸಿಸಿಐ ಒಪ್ಪಂದ

ನವದೆಹಲಿ: ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಟೀಮ್ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕ ಸಂಸ್ಥೆ ಎಂದು ಬಿಸಿಸಿಐ ಪ್ರಕಟಿಸಿದೆ. ಮೂರು ವರ್ಷಗಳ ಒಪ್ಪಂದದ ಭಾಗವಾಗಿ, ಎಂಪಿಎಲ್ ಸ್ಪೋರ್ಟ್ಸ್ ವಿನ್ಯಾಸಗೊಳಿಸಿ...

ಮುಂದೆ ಓದಿ

ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌: ಮೂರಕ್ಕೇರಿದ ಮಹಿಳಾ ಕ್ರಿಕೆಟ್ ತಂಡ

ದುಬೈ: ಶುಕ್ರವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ...

ಮುಂದೆ ಓದಿ