Friday, 24th May 2024

ವಿಶ್ವಕಪ್ 2023: ಫೈನಲ್ ಪಂದ್ಯಕ್ಕೆ ಮುಂಚೆ ಏರ್ ಶೋ

ಅಹ್ಮದಾಬಾದ್: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ನ.19 ರಂದು ಇಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯಕ್ಕೆ ಮುಂಚಿತವಾಗಿ ಏರ್ ಶೋ ಪ್ರಸ್ತುತಪಡಿಸಲಿದೆ. ಮೊಟೆರಾ ಪ್ರದೇಶದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೊದಲ 10 ನಿಮಿಷಗಳ ಕಾಲ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಪ್ರೇಕ್ಷಕರನ್ನು ಮೋಡಿ ಮಾಡಲಿದೆ ಎಂದು ರಕ್ಷಣಾ ಇಲಾಖೆಯ ಗುಜರಾತ್ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ತಿಳಿಸಿದ್ದಾರೆ. ಏರ್ ಶೋ ಶುಕ್ರವಾರ ಮತ್ತು ಶನಿವಾರ ಅಭ್ಯಾಸ […]

ಮುಂದೆ ಓದಿ

error: Content is protected !!