Friday, 20th September 2024

ಒಂದೇ ವರ್ಷದಲ್ಲಿ 3 ಸಾವಿರ ಬಾರಿ ಆನ್ ಲೈನ್ ನಲ್ಲೇ ಫುಡ್ ಆರ್ಡರ್!

ಮುಂಬೈ: ಜನ ಆನ್ ಲೈನ್ ನಲ್ಲೇ ಫುಡ್ ಆರ್ಡರ್ ಮಾಡೋದು ಸಾಮಾನ್ಯವಾಗಿದೆ. 2022ರ ಒಂದೇ ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಆಹಾರವನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ ವ್ಯಕ್ತಿಯನ್ನ ಜೊಮ್ಯಾಟೊ “ರಾಷ್ಟ್ರದ ಅತಿದೊಡ್ಡ ಆಹಾರ ಪ್ರೇಮಿ” ಎಂದು ಗೌರವಿಸಿದೆ. Zomato ತನ್ನವಾರ್ಷಿಕ ವರದಿಯಲ್ಲಿ “ರಾಷ್ಟ್ರದ ಅತಿದೊಡ್ಡ ಆಹಾರಪ್ರೇಮಿ” ಎಂಬ ಕಿರೀಟವನ್ನು ದೆಹಲಿ ನಿವಾಸಿ ಅಂಕುರ್ ಅವರಿಗೆ ನೀಡಿದೆ. ಈ ವರ್ಷ Zomato ದಲ್ಲಿ ಅಂಕುರ್ 3,330 ಆರ್ಡರ್‌ಗಳನ್ನು ಮಾಡಿದ್ದಾರೆ, ಇದು ದಿನಕ್ಕೆ ಸರಾಸರಿ 9 […]

ಮುಂದೆ ಓದಿ

ಪೇಟಿಎಂ ಷೇರು ಶೇ.20 ರಷ್ಟು ಕುಸಿತ

ಮುಂಬೈ: ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಪೇಟಿಎಂ ಸಂಸ್ಥೆ ಷೇರು ಶೇ.20 ರಷ್ಟು ಕುಸಿತ ಕಂಡಿದೆ. ಇತ್ತ ಪೇಟಿಎಂ ಷೇರುಗಳ ಮೌಲ್ಯ ಕುಸಿದಿದ್ದರೆ, ಜೊಮಾಟೊ ಮತ್ತು ನೈಕಾ...

ಮುಂದೆ ಓದಿ

ಜೊಮಾಟೊ ಸಿಇಓ ಗೌರವ್ ಗುಪ್ತಾ ರಾಜೀನಾಮೆ

ಮುಂಬೈ/ನವದೆಹಲಿ: ಜೊಮಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಜೊಮಾಟೊ ಸಂಸ್ಥೆಯನ್ನು ಮುನ್ನಡೆಸಿದ...

ಮುಂದೆ ಓದಿ

ದಿನಸಿ ವಿತರಣಾ ಸೇವೆ ಸ್ಥಗಿತಕ್ಕೆ ಜೊಮಾಟೊ ನಿರ್ಧಾರ ?

ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ ತನ್ನ ದಿನಸಿ ವಿತರಣಾ ಸೇವೆಯನ್ನು ಸೆ.17 ರಿಂದ ನಿಲ್ಲಿಸಲು ನಿರ್ಧರಿಸಿದೆ. ಗ್ರಾಹಕರ ವ್ಯತಿರಿಕ್ತ ಅನುಭವ, ಪ್ರತಿಕ್ರಿಯೆಯೇ ಇದಕ್ಕೆ ಮುಖ್ಯ...

ಮುಂದೆ ಓದಿ