Thursday, 28th November 2024

ದಾರಿದೀಪೋಕ್ತಿ

ಕೆಲವರು ನಿಮಗೆ ಕಷ್ಟಕಾಲದಲ್ಲಿ ಸಹಾಯ ಮಾಡದೇ, ನಿಮ್ಮ ನಿಜವಾದ ಸಾಮರ್ಥ್ಯವೇನು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ಹೀಗಾಗಿ ತೀರಾ ಸಂಕಷ್ಟದಲ್ಲಿದ್ದಾಗ ಯಾರಾದರೂ ನಿಮ್ಮನ್ನು ಉದಾಸೀನ ಮಾಡಿದರೆ ಅವರ ಬಗ್ಗೆ
ಬೇಸರಪಟ್ಟುಕೊಳ್ಳುಬಾರದು.