ದಾರಿದೀಪೋಕ್ತಿ Tuesday, November 9th, 2021 ವಿಶ್ವವಾಣಿ ನಿಮ್ಮ ಹಾಗೆ ಸ್ನೇಹಿತರು ಸಹ ಪರಿಪೂರ್ಣರಲ್ಲ. ಅವರಲ್ಲೂ ನ್ಯೂನತೆಗಳಿರಬಹುದು. ಅದನ್ನೇ ದೊಡ್ಡದನ್ನಾಗಿ ಮಾಡಬಾರದು. ಸ್ನೇಹಿತರ ಸಣ್ಣ-ಪುಟ್ಟ ದೋಷಗಳನ್ನು ಸಹಿಸಿಕೊಳ್ಳುವುದು ಅಂದರೆ ಒಂದು ಸಂಬಂಧವನ್ನು ಕಾಪಾಡಿಕೊಂಡಂತೆ. ಯಾವ ಕಾರಣಕ್ಕೂ ಒಳ್ಳೆಯ ಸ್ನೇಹಿತರನ್ನು ದೂರ ಮಾಡಬಾರದು.