ದಾರಿದೀಪೋಕ್ತಿ Monday, November 22nd, 2021 ವಿಶ್ವವಾಣಿ ಜೀವನದಲ್ಲಿ ಯಾವುದು ನಿಮ್ಮನ್ನು ನೋಯಿಸಿದೆಯೋ ಅದನ್ನು ಪದೇ ಪದೆ ನೆನಪು ಮಾಡುತ್ತಾ ಇರಬಾರದು. ಅದರಿಂದ ನಿಮಗೆ ಮತ್ತಷ್ಟು ನೋವು ಆಗಬಹುದು, ಮನಸ್ಸು ಹಾಳಾಗಬಹುದು. ಆದರೆ ಅದರಿಂದ ಕಲಿತ ಪಾಠವನ್ನು ಮಾತ್ರ ಎಂದೂ ಮರೆಯಬಾರದು.