ದಾರಿದೀಪೋಕ್ತಿ Tuesday, November 23rd, 2021 ವಿಶ್ವವಾಣಿ ನೀವು ತಪ್ಪು ಮಾಡಿದಾಗ ಒಪ್ಪಿಕೊಳ್ಳದಿದ್ದರೆ, ಮತ್ತೊಂದು ತಪ್ಪು ಮಾಡಿದಂತೆ. ನಿಮ್ಮಿಂದ ತಪ್ಪಾಗಿದೆ ಎಂಬುದು ಮನವರಿಕೆಯಾದರೆ, ಸ್ಪಷ್ಟನೆ, ಸಮಜಾಯಿಶಿ ಕೊಡದೇ, ತಕ್ಷಣ ತಪ್ಪನ್ನು ಒಪ್ಪಿಕೊಳ್ಳಬೇಕು. ಆಗ ಮಾಡಿದ ತಪ್ಪನ್ನು ಕ್ಷಮಿಸುತ್ತಾರೆ. ಹಾಗೆಂದು ಅದು ಅದೇ ತಪ್ಪನ್ನು ಮಾಡಲು ಕೊಡುವ ಅನುಮತಿ ಅಲ್ಲ.