ದಾರಿದೀಪೋಕ್ತಿ Thursday, November 25th, 2021 ವಿಶ್ವವಾಣಿ ನಿಮಗೆ ಗೊತ್ತಿಲ್ಲದಿದ್ದರೆ ಬೇರೆಯವರನ್ನು ಕೇಳಿ. ಸಹಮತವಿಲ್ಲದಿದ್ದರೆ ಚರ್ಚಿಸಿ, ಇಷ್ಟವಿಲ್ಲದಿದ್ದರೆ, ಮೆಲ್ಲಗೆ ಹೇಳಿ. ಅರ್ಥವಾಗದಿದ್ದರೆ, ತಿಳಿದುಕೊಳ್ಳಲು ಪ್ರಯತ್ನಿಸಿ. ಆದರೆ ನಿಮ್ಮಷ್ಟಕ್ಕೆ ಯಾವುದೋ ನಿರ್ಧಾರಕ್ಕೆ ಬರಬೇಡಿ, ಹಾಗೆ ಬೇರೆಯವರನ್ನು ಅಳೆಯಲೂ ಬೇಡಿ.