ದಾರಿದೀಪೋಕ್ತಿ Monday, November 29th, 2021 ವಿಶ್ವವಾಣಿ ಪ್ರತಿಯೊಬ್ಬರೂ ಜೀವನದಲ್ಲಿ ಪ್ರಮಾದಗಳನ್ನು ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಿಳಿಯದೇ ಆಗುವುದುಂಟು. ಅದಕ್ಕೆ ಅವರಿಗೆ ಜೀವನವಿಡೀ ಶಿಕ್ಷೆ ಕೊಡಬೇಕೆಂದಿಲ್ಲ. ಯಾರೂ ಅಂಥ ಶಿಕ್ಷೆಗೆ ಅರ್ಹರಿರುವುದಿಲ್ಲ. ತಪ್ಪುಗಳನ್ನು ಮನ್ನಿಸುವುದು ಸಹ ದೊಡ್ಡ ಗುಣವೇ.