ದಾರಿದೀಪೋಕ್ತಿ Sunday, December 19th, 2021 ವಿಶ್ವವಾಣಿ ಅನೇಕ ವೇಳೆ ಹಲವಾರು ಕಾರಣಗಳಿಂದ ನಾವು ಕೆಲ ವ್ಯಕ್ತಿಗಳನ್ನು ಅಗೌರವದಿಂದ, ನಿರ್ಲಕ್ಷ್ಯದಿಂದ ಕಾಣುತ್ತಿರುತ್ತೇವೆ. ಇದು ಖಂಡಿತಾ ನಮ್ಮ ಹಿರಿಮೆ, ದೊಡ್ಡಸ್ತಿಕೆ ಆಗುವುದಿಲ್ಲ. ಬದಲಾಗಿ ನಮ್ಮ ಸಣ್ಣತನದ ಪ್ರದರ್ಶನವಾದಂತೆಯೇ ಸರಿ.