ದಾರಿದೀಪೋಕ್ತಿ Saturday, December 25th, 2021 ವಿಶ್ವವಾಣಿ ನಿಮಗೆ ಬಾಡಿಬಿಲ್ಡ್ ಮಾಡುವುದು ಹೇಗೆ ಎಂದು ಟ್ರೇನರ್ ಹೇಳಬಹುದು. ಆದರೆ ಆ ಕೆಲಸವನ್ನು ನೀವೇ ಮಾಡಬೇಕು. ನೀವು ತೆಳ್ಳಗಾಗುವುದು ಹೇಗೆ ಎಂದು ಡಯಟಿಷಿಯನ್ ಹೇಳಬಹುದು. ಆದರೆ ಅದನ್ನು ಮಾಡುವವರು ನೀವೇ. ನಿಮ್ಮ ಮಾರ್ಗದರ್ಶಕರು ನಿಮಗೆ ಸಲಹೆ ನೀಡಬಲ್ಲರು. ಆದರೆ ಸಾಧನೆ ಮಾಡುವವರು ಮಾತ್ರ ನೀವೇ.