ದಾರಿದೀಪೋಕ್ತಿ Sunday, January 2nd, 2022 ವಿಶ್ವವಾಣಿ ನೀವು ಸದಾ ನಿನ್ನೆಯ ಬಗ್ಗೆಯೇ ಯೋಚಿಸುತ್ತಿದ್ದರೆ, ಒಳ್ಳೆಯ ನಾಳೆಗಳನ್ನು ಕಾಣಲು ಸಾಧ್ಯವಿಲ್ಲ. ಕಳೆದು ಹೋದ ನಿನ್ನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ನಾಳೆಯ ಬಗ್ಗೆ ಯಾವತ್ತೂ ಆಶಾವಾದಿಯಾಗಿರಬೇಕು.