Thursday, 28th November 2024

ದಾರಿದೀಪೋಕ್ತಿ

ಸಂಬಂಧ ಮತ್ತು ಔಷಧ ಎರಡೂ ನಮ್ಮ ಜೀವನದಲ್ಲಿ ಒಂದೇ ಪಾತ್ರವನ್ನು ವಹಿಸುತ್ತವೆ. ಇವೆರಡೂ ನಮ್ಮ ನೋವಿನಲ್ಲಿ ನೆರವಿಗೆ ಬರುತ್ತವೆ.
ಒಂದೇ ವ್ಯತ್ಯಾಸವೆಂದರೆ, ನಿಜವಾದ ಸಂಬಂಧಕ್ಕೆ ಎಕ್ಸ್ಪೈರಿ ಡೇಟ್ ಇರುವುದಿಲ್ಲ.