Thursday, 28th November 2024

ದಾರಿದೀಪೋಕ್ತಿ

ಜೀವನದಲ್ಲಿ ಒಂದು ಪ್ರಮಾದದಿಂದ ಯಾರೂ ಸತ್ತು ಹೋಗುವುದಿಲ್ಲ. ಆದರೆ ಅದೇ ಪ್ರಮಾದವನ್ನು ಪದೇ ಪದೆ ಮಾಡುವುದರಿಂದ ಹಾಗಾಗಬಹುದು. ತಪ್ಪು ಮಾಡುವಾಗಲೂ ಲೆಕ್ಕ ಹಾಕಬೇಕು. ಒಂದಕ್ಕಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಬೇಕು.