ದಾರಿದೀಪೋಕ್ತಿ Friday, January 7th, 2022 ವಿಶ್ವವಾಣಿ ಜೀವನದಲ್ಲಿ ನಿಮ್ಮನ್ನೂ ಸೇರಿಸಿದಂತೆ ಯಾರೂ ಸರಿಯೂ ಅಲ್ಲ, ಪರಿಪೂರ್ಣರೂ ಅಲ್ಲ. ಹೀಗಾಗಿ ನಿಮ್ಮ ಸ್ನೇಹಿತರ ಸಣ್ಣ-ಪುಟ್ಟ ತಪ್ಪುಗಳಿಗೆ ಸಂಬಂಧವನ್ನು ಕೆಡಿಸಿಕೊಳ್ಳಬಾರದು. ಸ್ನೇಹಿತರ ಗುಣ-ದೋಷಗಳನ್ನು ಒಪ್ಪಿಕೊಂಡು ಸ್ನೇಹವನ್ನು ಗೌರವಿಸಬೇಕು ಮತ್ತು ಕಾಪಾಡಿಕೊಳ್ಳಬೇಕು.