ದಾರಿದೀಪೋಕ್ತಿ Sunday, January 16th, 2022 ವಿಶ್ವವಾಣಿ ಪ್ರತಿ ಬಾರಿಯೂ ನೀವೇ ಸರಿ ಎಂದು ಭಾವಿಸಿದರೆ, ಜೀವನದಿಂದ ಏನೂ ಕಲಿತಿಲ್ಲ ಎಂದರ್ಥ. ಯಾವತ್ತೂ ನೀವು ಅಂದುಕೊಂಡ ರೀತಿಯ ಜೀವನ ಸಾಗುತ್ತಿ ರುವುದಿಲ್ಲ. ನಿಮ್ಮ ನಿರ್ಧಾರಗಳ ವಿಮರ್ಶೆ ಯಾವತ್ತೂ ನಡೆಯುತ್ತಿರಬೇಕು.