ದಾರಿದೀಪೋಕ್ತಿ Thursday, January 20th, 2022 ವಿಶ್ವವಾಣಿ ನಿಮಗೆ ವಿಪರೀತ ಸಿಟ್ಟು ಬಂದಾಗ, ಒಂದು ನಿಮಿಷ ಮೌನ ವಹಿಸಿದ್ದೇ ಆದರೆ, ನೀವು ನೂರು ದಿನಗಳ ಪರಿತಾಪ ಮತ್ತು ಸಂಕಷ್ಟದಿಂದ ದೂರವಾದಂತೆ. ಸಿಟ್ಟನ್ನು ನಿಯಂತ್ರಿಸುವುದಕ್ಕಿಂತ ಸಾಧನೆ ಮತ್ತೊಂದಿಲ್ಲ. ಅದು ನಿಮ್ಮನ್ನು ನೀವು ಜಯಿಸಿಕೊಂಡಂತೆ.