ದಾರಿದೀಪೋಕ್ತಿ Monday, January 31st, 2022 ವಿಶ್ವವಾಣಿ ನೀವು ಸಂತೋಷವಾಗಿರಬೇಕೆಂದರೆ, ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಗತಿಸಿಹೋದ ಕೆಟ್ಟ ಘಟನೆಗಳ ಬಗ್ಗೆ ಯೋಚಿಸು ವುದನ್ನು ಬಿಡಬೇಕು. ಇವೆರಡೂ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದರೆ, ನೀವು ಸಂತಸದಿಂದ ಇರಲು ಸಾಧ್ಯವೇ ಇಲ್ಲ.