ದಾರಿದೀಪೋಕ್ತಿ Tuesday, February 1st, 2022 ವಿಶ್ವವಾಣಿ ಬೇರೆಯವರು ನಿಮ್ಮ ಬಗ್ಗೆೆ ಏನು ಯೋಚಿಸುತ್ತಾರೆ ಮತ್ತು ಟೀಕಿಸುತ್ತಾರೆ ಎಂಬ ಬಗ್ಗೆೆ ಚಿಂತಿಸುವಷ್ಟು ಜೀವನ ದೀರ್ಘವಾಗಿರುವುದಿಲ್ಲ. ಅದರ ಬದಲು ಅವರು ನಿಮ್ಮ ಬಗ್ಗೆೆ ಸದಾ ಶ್ಲಾಘಿಸುವಂಥ ಸಾಧನೆ ಮಾಡಿ ತೋರಿಸಬೇಕು. ನಿಮನ್ನು ಟೀಕಿಸುವವರು ಹೋಗಲಾರಂಭಿಸುವುದು ಸಣ್ಣ ಮಾತಲ್ಲ.