Thursday, 28th November 2024

ದಾರಿದೀಪೋಕ್ತಿ

ಕೊನೆಯಲ್ಲಿ ನೆನಪಿರುವುದು ಜನ ನಿಮ್ಮ ಬಗ್ಗೆ ಆಡಿದ ಮಾತುಗಳಲ್ಲ, ಮಾಡಿದ ಟೀಕೆಗಳಲ್ಲ. ನಿಮ್ಮ ಸಾಧನೆ ಮಾತ್ರ. ಆದ್ದರಿಂದ ಬೇರೆಯವರ
ಮಾತು ಗಳಿಗೆ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸ ಮಾಡುತ್ತೀರಿ. ಸಾಧನೆ ಮಾಡುವ ತನಕ ವಿರಮಿಸದಿರಿ.