ದಾರಿದೀಪೋಕ್ತಿ Thursday, February 3rd, 2022 ವಿಶ್ವವಾಣಿ ನಿಮ್ಮ ಸ್ನೇಹಿತರ ಜತೆ ಸಂವಾದ ನಡೆಸಬೇಕು. ಆದರೆ ಯಾವ ಸಂದರ್ಭದಲ್ಲೂ ವಾದಕ್ಕೆ ಹೋಗಬಾರದು. ವಾದದಲ್ಲಿ ನೀವು ಗೆದ್ದರೂ, ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳುತ್ತೀರಿ. ವಾದ ನಿಮ್ಮ ವ್ಯಕ್ತಿತ್ವಕ್ಕೆ ಅಪವಾದವಾಗಬೇಕು.