ದಾರಿದೀಪೋಕ್ತಿ Saturday, February 5th, 2022 ವಿಶ್ವವಾಣಿ ನಿಮ್ಮ ಸಾಧನೆಯ ಪಥದ ಮೊದಲ ಹೆಜ್ಜೆಯೆಂದರೆ ನಿಮ್ಮ ಬಗ್ಗೆ ವಿಶ್ವಾಸ ಮತ್ತು ಭರವಸೆ ಇರಿಸುವುದು. ಈ ಕೆಲಸ ನನ್ನಿಂದ ಸಾಧ್ಯ ಎಂದು ನಮ್ಮನ್ನು ನಾವು ನಂಬುವುದು ಮತ್ತು ಮನನ ಮಾಡಿಕೊಳ್ಳುವುದು. ಇದನ್ನು ಯಶಸ್ವಿಯಾಗಿ ಮಾಡಿದರೆ ಅರ್ಧ ಯಶಸ್ಸು ಸಾಧಿಸಿದಂತೆ.