ದಾರಿದೀಪೋಕ್ತಿ Wednesday, February 9th, 2022 ವಿಶ್ವವಾಣಿ ನೀವು ನಿಮ್ಮ ಗುರಿಯ ಮೇಲೆ ಗಮನವಿಟ್ಟು ನೋಡದೇ ಇದ್ದಾಗ ಕಾಣುವುದೇ ಅಡೆ -ತಡೆಗಳು. ನಿಮ್ಮ ಗಮನ ಗುರಿಯ ಮೇಲೆಯೇ ನೆಟ್ಟಿದ್ದರೆ, ಎಂಥ ಅಡೆ-ತಡೆಗಳು ಬಂದರೂ ಅವನ್ನು ಎದುರಿಸಬಹುದು. ಗುರಿ ಮೇಲೆ ಛಲ ಇಟ್ಟರೆ, ಮಾರ್ಗ ತನ್ನಷ್ಟಕ್ಕೆ ಸುಗಮವಾಗುತ್ತದೆ.