Thursday, 28th November 2024

ದಾರಿದೀಪೋಕ್ತಿ

ಬೇರೆಯವರ ಜತೆ ಕಾದಾಡುವುದರಿಂದ ಸಮಯ ವ್ಯರ್ಥ. ಅಲ್ಲದೇ ಅದರಿಂದ ವೈರತ್ವ, ಹಗೆತನ ಕಟ್ಟಿಕೊಂಡಂತಾಗುತ್ತದೆ. ಅದರ ಬದಲು ನಿಮ್ಮ ಜತೆಯೇ ಕಾದಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ಸದಾ ನೀವೇ ಗೆಲ್ಲುತ್ತೀರಿ.