ದಾರಿದೀಪೋಕ್ತಿ Wednesday, March 2nd, 2022 ವಿಶ್ವವಾಣಿ ಅನಗತ್ಯ ವಾದಕ್ಕಿಂತ ಸಣ್ಣ ಪುಟ್ಟ ಹೊಂದಾಣಿಕೆ (ಅಡ್ಜಸ್ಟಮೆಂಟ್)ಯೇ ಲೇಸು. ದನಿಯೇರಿಸಿ ವಾದ ಮಾಡುವ ಬದಲು ಗಂಭೀರ ಮೌನವೇ ಲೇಸು. ಕೋಪ-ತಾಪ ಪ್ರದರ್ಶನ ಬದಲು ಮಿತಭಾಷೆ ಮೇಲು. ಸಂಘರ್ಷದ ಬದಲು ಸಂಯಮ ಲೇಸು.