ದಾರಿದೀಪೋಕ್ತಿ Thursday, March 3rd, 2022 ವಿಶ್ವವಾಣಿ ನೀವು ಹೇಳುವುದೆಲ್ಲವನ್ನೂ ನಂಬಬಾರದು. ಅದು ವಾಸ್ತವವಲ್ಲ. ಯಾಕೆಂದರೆ ಸತ್ಯಕ್ಕೆ ಮೂರು ಮುಖಗಳಿರುತ್ತವೆ. ಮೊದಲನೆಯದು ನಿಮ್ಮದು, ಎರಡನೆಯದು ಅವರದು ಮತ್ತು ಮೂರನೆಯದು ವಾಸ್ತವವಾದುದು.