ದಾರಿದೀಪೋಕ್ತಿ Friday, March 4th, 2022 ವಿಶ್ವವಾಣಿ ನಿಮ್ಮನ್ನು ಟೀಕಿಸುವವರು, ವಿರೋಧಿಸುವವರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಅಂಥವರನ್ನು ನೀವು ಎಂದಿಗೂ ವೈರಿಗಳು ಎಂದು ಭಾವಿಸಬಾರದು. ನಿಮ್ಮನ್ನು ನಿಜವಾಗಿಯೂ ಗಟ್ಟಿಯಾಗಿ ಮಾಡಿದ್ದಕ್ಕೆ ಅವರಿಗೆ ಸದಾ ಧನ್ಯವಾದಗಳನ್ನು ಹೇಳುತ್ತಿರಬೇಕು.