ದಾರಿದೀಪೋಕ್ತಿ Tuesday, March 8th, 2022 ವಿಶ್ವವಾಣಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಸಾಕಷ್ಟು ಹೊರೆಗಳಿರುತ್ತವೆ. ಅದು ಸಹಜ. ಆದರೆ ಅವುಗಳನ್ನು ಎಷ್ಟು ದೂರ ಹೊತ್ತುಕೊಳ್ಳ ಬೇಕು ಎಂಬುದು ಗೊತ್ತಿರಬೇಕು. ಹಾಗೆಯೇ ಆ ಹೊರೆಯನ್ನು ಯಾವಾಗ ಇಳಿಸಬೇಕು ಅಥವಾ ಬೇರೆಯವರಿಗೆ ವರ್ಗಾಯಿಸಬೇಕು ಎಂಬುದು ಗೊತ್ತಿರಬೇಕು.