Thursday, 28th November 2024

ದಾರಿದೀಪೋಕ್ತಿ

ಕಷ್ಟದಲ್ಲಿದ್ದಾಗ ಪ್ರಾಮಾಣಿಕ ವಾಗಿರಬೇಕು, ಸಿರಿವಂತಿಕೆ ಬಂದಾಗ ಸರಳವಾಗಿರಬೇಕು, ಅಧಿಕಾರ ಬಂದಾಗ ಸಭ್ಯತೆ ಮೆರೆಯ ಬೇಕು ಮತ್ತು ಸಿಟ್ಟು ಬಂದಾಗ ಶಾಂತವಾಗಿರಬೇಕು. ಇವನ್ನು ರೂಢಿಸಿಕೊಂಡರೆ ಎಂಥ ಸಂದರ್ಭವನ್ನಾದರೂ
ನಿಭಾಯಿಸಬಹುದು.