ದಾರಿದೀಪೋಕ್ತಿ Monday, March 14th, 2022 ವಿಶ್ವವಾಣಿ ಸಂತಸ, ಸಮಾಧಾನ ಎಲ್ಲಿದೆ ಎಂದು ಹುಡುಕುತ್ತಾ ಹೊರಟರೆ, ನಿಮಗೆ ಅವು ಸಿಗಲು ಸಾಧ್ಯವಿಲ್ಲ. ಹಾಗಂತ ಪ್ರತಿ ಕ್ಷಣದಲ್ಲೂ ಸಂತಸ ಮತ್ತು ಸಮಾಧಾನವನ್ನು ಕಾಣಲು ಸಾಧ್ಯ. ಅವುಗಳನ್ನು ಹುಡುಕುವುದಕ್ಕೆ ಅವು ಬೇರೆಲ್ಲೂ ಇಲ್ಲ. ಅವು ನಮ್ಮೊಳಗೇ ಇವೆ, ಅವನ್ನು ಅನುಭವಿಸಬೇಕು.