ದಾರಿದೀಪೋಕ್ತಿ Monday, April 4th, 2022 ವಿಶ್ವವಾಣಿ ಅದೆಂಥದೇ ಕ್ಲಿಷ್ಟಕರ ಅಥವಾ ಸಂಕಷ್ಟದ ಸಮಯದಲ್ಲಿ ಶಾಂತವಾಗಿರುವುದನ್ನು ರೂಢಿಸಿಕೊಳ್ಳಬೇಕು. ಶಾಂತವಾಗಿರುವುದಕ್ಕೂ ಅಗಾಧವಾದ ಶಕ್ತಿಬೇಕು. ಶಾಂತ ಸ್ವಭಾವವನ್ನು ರೂಢಿಸಿಕೊಳ್ಳುವುದು ಮನಸ್ಸಿನ ಹತೋಟಿಯ ಸಂಕೇತ. ಅದನ್ನು ಒಂದು ವ್ರತದಂತೆ ಪಾಲಿಸಬೇಕು.