ದಾರಿದೀಪೋಕ್ತಿ Wednesday, April 6th, 2022 ವಿಶ್ವವಾಣಿ ಒಮ್ಮೆ ನಂಬಿಕೆ ಹೊರಟು ಹೋದರೆ, ನೀವು ಎಷ್ಟೇ ಕ್ಷಮಾಪಣೆ ಕೋರಿದರೂ ಅದರಿಂದ ಪ್ರಯೋಜನವಿಲ್ಲ. ಯಾವ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ವಿಶ್ವಾಸಾರ್ಹತೆ ಮತ್ತು ನಂಬಿಕೆಯೇ ಜೀವಾಳ.