ದಾರಿದೀಪೋಕ್ತಿ Thursday, April 21st, 2022 ವಿಶ್ವವಾಣಿ ಈ ಜಗತ್ತಿನಲ್ಲಿ ಭಿನ್ನತೆಯನ್ನು ತರಬೇಕು ಎಂದು ಬಯಸಿದರೆ, ಮೊದಲು ನೀವು ಭಿನ್ನವಾಗಿರಬೇಕು. ನಿಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳದೇ ನಿಮ್ಮ ಸುತ್ತಲೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಬದಲಾವಣೆ ಅಂದ್ರೆ ಅದು ಬೇರೆಯವರಲ್ಲಿ ಜರುಗುವಂಥದ್ದಲ್ಲ. ಅದು ನಮ್ಮೊಳಗೇ ಆಗುವಂಥದ್ದು.