ದಾರಿದೀಪೋಕ್ತಿ Thursday, April 28th, 2022 ವಿಶ್ವವಾಣಿ ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಬಾಗಿಲುಗಳೂ ಮುಚ್ಚಿದೆ ಎಂದು ಭಾವಿಸುತ್ತೇವೆ. ಆದರೆ ಮುಚ್ಚಿದ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕದಿರಬಹುದು. ನೀವು ತುಸು ತಳ್ಳಿದರೆ ಬಾಗಿಲು ತೆರೆದುಕೊಳ್ಳಬಹುದು. ಬಾಗಿಲನ್ನು ತಳ್ಳದೇ, ಅದು ಮುಚ್ಚಿದೆ ಎಂಬ ನಿರ್ಧಾರಕ್ಕೆ ಬರಬಾರದು.