ದಾರಿದೀಪೋಕ್ತಿ Friday, September 6th, 2024 Ashok Nayak ಯಾವುದೇ ಸಂಬಂಧವಿರಬಹುದು, ಅದನ್ನು ಜೋಪಾನವಾಗಿ ಕಾಪಾಡಿ ಕೊಳ್ಳಬೇಕು ಅಂದ್ರೆ ತಪ್ಪು ಮಾಡಿದವರನ್ನು ಕ್ಷಮಿಸಬೇಕು, ಇಲ್ಲವೇ ಅವರ ತಪ್ಪು ಗಳನ್ನು ಮರೆತುಬಿಡಬೇಕು. ಇಲ್ಲದಿದ್ದರೆ ಅಂಥವರ ಜತೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳಲು ಆಗುವುದಿಲ್ಲ.