ದಾರಿದೀಪೋಕ್ತಿ Thursday, December 14th, 2023 ವಿಶ್ವವಾಣಿ ಏಣಿಯನ್ನು ಹತ್ತಿ ತುತ್ತತುದಿ ತಲುಪಿದವನಿಗೆ ಕೆಳಗೆ ಇಳಿಯುವುದು ಗೊತ್ತಿರಬೇಕಲ್ಲವೇ? ಇಲ್ಲದಿದ್ದರೆ ಮೇಲಿಂದ ಕೆಳಕ್ಕೆ ಧುಮುಕಿ ಅವಘಡ ಮಾಡಿಕೊಳ್ಳಬೇಕಾದೀತು. ಅಂಥ ಪರಿಸ್ಥಿತಿ ಬರಬಾರದು ಅಂತಿದ್ದರೆ, ಸೋಲನ್ನೂ ಒಂದು ಅನುಭವ ಎಂದು ಭಾವಿಸಿ, ವೈಫಲ್ಯವನ್ನೂ ಪ್ರೀತಿಸುವು ದನ್ನು ರೂಢಿಸಿಕೊಳ್ಳಬೇಕು.