ದಾರಿದೀಪೋಕ್ತಿ Thursday, September 12th, 2024 Ashok Nayak ನಿಮ್ಮನ್ನು ಯಾವತ್ತೂ ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವ ನಿಮ್ಮದು. ನೀವು ಎಂದಿಗೂಬೇರೆಯವರಾಗಲು ಸಾಧ್ಯವಿಲ್ಲ. ಬೇರೆಯವರೊಂದಿಗೆ ಹೋಲಿಸಿಕೊಂಡರೆ, ಅವರನ್ನು ಅನುಕರಿಸ ಲಾರಂಭಿಸುತ್ತೀರಿ. ಅಷ್ಟಕ್ಕೂ ನೀವು ಬೇರೆಯವರೊಂದಿಗೆ ಪೈಪೋಟಿಗೆ ಬಿದ್ದಿಲ್ಲವಲ್ಲ.