ದಾರಿದೀಪೋಕ್ತಿ Thursday, September 26th, 2024 Ashok Nayak ನೀವು ಯಾವುದನ್ನು ಸಹಿಸಿಕೊಳ್ಳುತ್ತೀರಿ ಎಂಬ ಬಗ್ಗೆ ಎಚ್ಚರವಿರಲಿ. ನಿಮ್ಮನ್ನು ಯಾವ ರೀತಿ, ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಇದರಿಂದ ಬೇರೆಯವರಿಗೆ ಹೇಳುತ್ತೀರಿ ಎಂಬ ಕಲ್ಪನೆ ನಿಮಗಿರಬೇಕು. ನಿಮ್ಮ ಸಹನೆ ನಿಮಗೆ ಮುಳುವಾಗಬಾರದು.