ದಾರಿದೀಪೋಕ್ತಿ Friday, September 27th, 2024 Ashok Nayak ನೀವು ಮಾಡುವ ಕೆಲಸ ನಿಮ್ಮಲ್ಲಿ ಅಪರಾಧ ಭಾವ ಮೂಡಿಸದಿದ್ದರೆ ಅಥವಾ ನಿಮಗೆ ಸಂಪೂರ್ಣ ನೆಮ್ಮದಿ ನೀಡಿದರೆ, ಆ ಕೆಲಸವನ್ನು ಮಾಡಲು ಬೇರೆಯವರ ಸಲಹೆ, ಅಭಿಪ್ರಾಯ ಕೇಳಬೇಕಿಲ್ಲ. ಅದನ್ನು ಧೈರ್ಯದಿಂದ ಮಾಡಲು ಮುಂದಾಗಬಹುದು.