ದಾರಿದೀಪೋಕ್ತಿ Tuesday, October 1st, 2024 Ashok Nayak ದ್ವೇಷ, ಅಸೂಯೆ ಭಾವ ಹೊಂದಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ನೀವು ಅವರನ್ನು ಸ್ನೇಹಿತರೆಂದು ಪರಿಗಣಿಸುತ್ತೀರಿ. ಆದರೆ ಅಸಲಿಗೆ ಅವರು ಅಪಾಯಕಾರಿಗಳು. ನಿಮ್ಮನ್ನು ಪ್ರತಿಸ್ಪರ್ಧಿಗಳು ಎಂದೇ ಅವರು ಭಾವಿಸಿರುತ್ತಾರೆ. ಅಂಥವರ ಬಗ್ಗೆ ಜಾಗರೂಕರಾಗಿರಬೇಕು.