ದಾರಿದೀಪೋಕ್ತಿ Sunday, October 13th, 2024 Ashok Nayak ಮೂರ್ಖರನ್ನು ಸುಧಾರಿಸುವ ಸಾಹಸಕ್ಕೆ ಇಳಿಯಬಾರದು. ತನ್ನಲ್ಲಿರುವ ದೋಷಗಳು ಗೊತ್ತಾಗಿವೆ ಯೆಂದು ಆತ ತಕ್ಷಣ ನಿಮ್ಮನ್ನು ದ್ವೇಷಿಸಲಾರಂಭಿಸುತ್ತಾನೆ. ಅದರ ಬದಲು ಬುದ್ಧಿವಂತನಿಗೆ ಸಲಹೆಗಳನ್ನು ಕೊಟ್ಟರೆ ಆತ ತಕ್ಷಣಅದನ್ನು ಸ್ವೀಕರಿಸಿ, ನಿಮ್ಮನ್ನು ಒಪ್ಪಿಕೊಳ್ಳುತ್ತಾನೆ.