Wednesday, 27th November 2024

ದಾರಿದೀಪೋಕ್ತಿ

ಜೀವನ ಅಂದ್ರೆ ಶೇ.ಹತ್ತರಷ್ಟು ನಿಮಗೆ ಏನಾಗುತ್ತದೆ ಮತ್ತು ಉಳಿದ ಶೇ. ತೊಂಬತ್ತರಷ್ಟು ಅದಕ್ಕೆ ನೀವು ಹೇಗೆ
ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಅವಲಂಬಿಸಿದೆ. ನಿಮಗೇನಾಗುತ್ತದೆ ಎಂಬುದಕ್ಕಿಂತ ನೀವು ಹೇಗೆ
ಪ್ರತಿಕ್ರಿಯಿಸುತ್ತೀರಿ ಎಂಬುದು ಮುಖ್ಯ. ಯಾವತ್ತೂ ಜವಾಬ್ದಾರಿಯಿಂದ ವರ್ತಿಸಬೇಕು.